express delivery
ನಾಮವಾಚಕ

ಎಕ್ಸ್‍ಪ್ರೆಸ್‍ ಬಟವಾಡೆ; ತುರುತು ಬಟವಾಡೆ; ಮುದ್ದಾಮು ಬಟವಾಡೆ; ಪ್ರತ್ಯೇಕ ಅಂಚೆದೂತನೊಡನೆ ಕಳುಹಿಸುವ ಜರೂರು ಬಟವಾಡೆ.